ಡಿಸೆಂಬರ್ ೮
ಗೋಚರ
ಡಿಸೆಂಬರ್ ೮ - ಡಿಸೆಂಬರ್ ತಿಂಗಳಿನ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೨ನೇ (ಅಧಿಕ ವರ್ಷದಲ್ಲಿ ೩೪೩ನೇ) ದಿನ. ಡಿಸೆಂಬರ್ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೪೧ - ಎರಡನೇ ಮಹಾಯುದ್ಧದಲ್ಲಿ ಅಮೇರಿಕ ದೇಶ ಮತ್ತು ಚೀನ ಗಣರಾಜ್ಯಗಳು ಅಧಿಕೃತವಾಗಿ ಜಪಾನ್ ಮೇಲೆ ಯುದ್ಧವನ್ನು ಸಾರಿದವು.
- ೧೯೪೧ - ನಾಜಿ ಸರ್ಕಾರವು ಯಹೂದಿ ಜನರನ್ನು ಕೊಲ್ಲಲು ಮೊದಲ ಬಾರಿಗೆ ಪೊಲೆಂಡ್ನಲ್ಲಿ ವಿಷ ಅನಿಲಗಳನ್ನು ಉಪಯೋಗಿಸಿತು.
- ೧೯೭೪ - ಗ್ರೀಸ್ನಲ್ಲಿ ನಡೆದ ಜನಮತದಲ್ಲಿ ಅಲ್ಲಿನ ಚಕ್ರಾಧಿಪತ್ಯವನ್ನು ರದ್ದುಗೊಳಿಸುವುದಕ್ಕೆ ಬಹುಮತ ದೊರೆಯಿತು.
- ೧೯೯೧ - ರಷ್ಯಾ, ಬೆಲಾರುಸ್ ಮತ್ತು ಯುಕ್ರೇನ್ನ ನಾಯಕರು ಸೋವಿಯೆಟ್ ಒಕ್ಕೂಟವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದರು.
ಜನನ
[ಬದಲಾಯಿಸಿ]- ೧೮೭೫ - ತೇಜ್ ಬಹಾದೂರ್ ಸಪ್ರು, ಭಾರತದ ನ್ಯಾಯವಾದಿ ಮತ್ತು ರಾಜತಾಂತ್ರಿಕ
- ೧೯೩೫ - ಧರ್ಮೇಂದ್ರ, ಬಾಲಿವುಡ್ ನಟ.
ಮರಣ
[ಬದಲಾಯಿಸಿ]- ೧೮೬೪ - ಜಾರ್ಜ್ ಬೂಲ್, ಬ್ರಿಟನ್ನ ಗಣಿತಜ್ಞ.
- ೧೯೮೦ - ಜಾನ್ ಲೆನನ್, ಇಂಗ್ಲೆಂಡ್ನ ಬೀಟಲ್ಸ್ ತಂಡದ ಸಂಗೀತಕಾರ (ಹತ್ಯೆ).
ದಿನಾಚರಣೆಗಳು
[ಬದಲಾಯಿಸಿ]- ಭೌದ್ಧ ಧರ್ಮ - ಬೊಧಿ ದಿನ.
- ರೊಮೇನಿಯ - ಸಂವಿಧಾನ ದಿನಾಚರಣೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |