ಎರ್ಬಿಯಮ್
ಗೋಚರ
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಎರ್ಬಿಯಮ್, Er, 68 | ||||||||||||||
ರಾಸಾಯನಿಕ ಸರಣಿ | lanthanides | ||||||||||||||
ಗುಂಪು, ಆವರ್ತ, ಖಂಡ | n/a, 6, f | ||||||||||||||
ಸ್ವರೂಪ | ಬೆಳ್ಳಿಯ ಬಣ್ಣ | ||||||||||||||
ಅಣುವಿನ ತೂಕ | 167.259 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Xe] 4f12 6s | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 30,8,2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನ | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 9.066 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 8.86 g·cm−3 | ||||||||||||||
ಕರಗುವ ತಾಪಮಾನ | 1802 K (1529 °C, 2784 °ಎಫ್) | ||||||||||||||
ಕುದಿಯುವ ತಾಪಮಾನ | 3141 K (2868 °C, 5194 °F) | ||||||||||||||
ಸಮ್ಮಿಲನದ ಉಷ್ಣಾಂಶ | 19.90 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 280 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 28.12 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | hexagonal | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 3 (base oxide) | ||||||||||||||
ವಿದ್ಯುದೃಣತ್ವ | 1.24 (Pauling scale) | ||||||||||||||
ಅಣುವಿನ ತ್ರಿಜ್ಯ | 175 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 226 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | ||||||||||||||
ವಿದ್ಯುತ್ ರೋಧಶೀಲತೆ | 0.860Ω·m | ||||||||||||||
ಉಷ್ಣ ವಾಹಕತೆ | (300 K) 14.5 W·m−1·K−1 | ||||||||||||||
ಉಷ್ಣ ವ್ಯಾಕೋಚನ | 12.2 µm/(m·K) | ||||||||||||||
ಯಂಗ್ ಮಾಪಾಂಕ | 69.9 GPa | ||||||||||||||
ವಿರೋಧಬಲ ಮಾಪನಾಂಕ | 28.3 GPa | ||||||||||||||
ಸಗಟು ಮಾಪನಾಂಕ | 44.4 GPa | ||||||||||||||
ವಿಷ ನಿಷ್ಪತ್ತಿ | 0.237 | ||||||||||||||
Vickers ಗಡಸುತನ | 589 MPa | ||||||||||||||
ಬ್ರಿನೆಲ್ ಗಡಸುತನ | 814 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-52-0 | ||||||||||||||
ಉಲ್ಲೇಖನೆಗಳು | |||||||||||||||
ಎರ್ಬಿಯಮ್ ಒಂದು ವಿರಳ ಭಸ್ಮ ಮೂಲಧಾತು.ಇದನ್ನು ಸ್ವೀಡನ್ ನ ಕಾರ್ಲ್ ಮೊಸನ್ಡರ್ ೧೮೪೩ರಲ್ಲಿ ಕಂಡುಹಿಡಿದರು.ಇದು ಬಹುತೇಕ ಇದು ಇದರದೇ ವರ್ಗದ ಇತರ ಮೂಲಧಾತುಗಳಾದ ಯುರೋಪಿಯಮ್ ಹಾಗೂ ಗಾಡೋಲಿಯಮ್ ನ ಜತೆಯಲ್ಲಿ ದೊರೆಯುತ್ತದೆ.ಇದು ಬಣ್ಣದ ಗಾಜಿನ ತಯಾರಿಕೆಯಲ್ಲಿ,ಆಭರಣತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ.
ಇತಿಹಾಸ
[ಬದಲಾಯಿಸಿ]ಲೋಹವಸ್ತುವಾಗಿರುವ ಇದನ್ನು 1843ರಲ್ಲಿ ಸ್ವೀಡನ್ನಿನ ರಸಾಯನವಿಜ್ಞಾನಿ ಕಾರ್ಲ್ ಗುಸ್ಟಾವ್ ಮೊಸಾಂಡರ್ (1797-1858) ಕಂಡುಕೊಂಡ[೧]. ಶುದ್ಧರೂಪದ ಯೆಟ್ರಿಯದ (ಯೆಟ್ರಿಯಂ ಆಕ್ಸೈಡ್ ಙ2ಔ3) ಪರೀಕ್ಷೆಯನ್ನು ನಡೆಸುತ್ತಿದ್ದಾಗ ಮತ್ತೆರಡು ವಸ್ತುಗಳ ಆಕ್ಸೈಡುಗಳಿರುವುದು ಕಂಡುಬಂತು. ಒಂದನ್ನು ಎರ್ಬಿಯಮ್ ಎಂದೂ ಮತ್ತೊಂದನ್ನು ಟೆರ್ಬಿಯಮ್ ಎಂದೂ ಕರೆದ.
ಉಲ್ಲೇಖಗಳು
[ಬದಲಾಯಿಸಿ]- ↑ Mosander, C. G. (1843). "On the new metals, Lanthanium and Didymium, which are associated with Cerium; and on Erbium and Terbium, new metals associated with Yttria". Philosophical Magazine. 23 (152): 241–254. doi:10.1080/14786444308644728. Note: The first part of this article, which does NOT concern erbium, is a translation of: C. G. Mosander (1842) "Något om Cer och Lanthan" [Some (news) about cerium and lanthanum], Förhandlingar vid de Skandinaviske naturforskarnes tredje möte (Stockholm) [Transactions of the Third Scandinavian Scientist Conference (Stockholm)], vol. 3, pp. 387–398.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]Erbium ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
Look up erbium in Wiktionary, the free dictionary.
- WebElements.com – Erbium (also used as a reference)
- It's Elemental – Erbium
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: