ವಿಷಯಕ್ಕೆ ಹೋಗು

ಬರ್ಲಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರ್ಲಿನ್
Flag of ಬರ್ಲಿನ್
Official seal of ಬರ್ಲಿನ್
ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಭೂಪಟದಲ್ಲಿ ಬರ್ಲಿನ್
ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಭೂಪಟದಲ್ಲಿ ಬರ್ಲಿನ್
ದೇಶ ಜರ್ಮನಿ
ರಾಜ್ಯಬರ್ಲಿನ್
ಸರ್ಕಾರ
 • ಮೇಯರ್ಕ್ಲಾಸ್ ವೊವೇರೀಟ್
Area
 • City೮೯೧.೮೨ km (೩೪೪.೩೩ sq mi)
Elevation
೧೧೫ m (೩೭೭ ft)
Population
 (೨೦೦೮-೦೭-೩೧)
 • City೩೪,೨೪,೭೬೪
 • Urban
೩೭,೦೦,೦೦೦
 • Metro
೫೦,೦೦,೦೦೦
 []
ಸಮಯದ ವಲಯ
ಜಾಲತಾಣberlin.de / 3D Berlin

ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[] ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ.


ಉಲ್ಲೇಖಗಳು

[ಬದಲಾಯಿಸಿ]
  1. "Bevölkerungsstand im Land Berlin" (PDF). Amt für Statistik Berlin-Brandenburg. Retrieved 2008-07-31.
  2. INSEE. "Population des villes et unités urbaines de plus de 1 million d'habitants de l'Union européenne". Retrieved 2008-08-17.


ಹೊರಗಿನ ಸಂಪರ್ಕಗಳು

[ಬದಲಾಯಿಸಿ]