ಸೆಪ್ಟೆಂಬರ್ ೬
ಗೋಚರ
ಸೆಪ್ಟೆಂಬರ್ ೬ - ಸೆಪ್ಟೆಂಬರ್ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೪೯ನೇ ದಿನ(ಅಧಿಕ ವರ್ಷದಲ್ಲಿ ೨೫೦ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೧೬ ದಿನಗಳು ಉಳಿದಿರುತ್ತವೆ.
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೯೫ - ಕಲ್ ರಿಪ್ಕೆನ್, ೫೬ ವರ್ಷಗಳಿಂದ ಮುರಿಯದೆ ಇರುವ ದಾಖಲೆಯನ್ನು ಮುರಿದು, ತನ್ನ ೨,೧೩೧ನೇ ಸತತ ಆಟ ಆಡಿದನು.
- ೨೦೦೭ - ಇಸ್ರೇಲ್ ಸಿರಿಯಾದಲ್ಲಿರುವ ಒಂದು ಪರಮಾಣು ರಿಯಾಕ್ಟರ್ ನಾಶ ಮಾಡಲು, ಆಪರೇಷನ್ ಆರ್ಚರ್ಡ್ ಕಾರ್ಯಗತಗೊಳಿಸಿದು.
- ೨೦೦೮ - ಟರ್ಕಿಶ್ ಅಧ್ಯಕ್ಷ ಅಬ್ದುಲ್ಲಾ ಗುಲ್, ಅರ್ಮೇನಿಯನ್ ಅಧ್ಯಕ್ಷ ಸೆರ್ಝ್ ಸರ್ಗ್ಸ್ಯಾನ್ ಆಹ್ವಾನದ ನಂತರ ಅರ್ಮೇನಿಯ ಫುಟ್ ಬಾಲ್ ಪಂದ್ಯಕ್ಕೆ ಹಾಜರಾದರು. ಇವರು ಅರ್ಮೇನಿಯಗೆ ಬಂದ ಮೊದಲ ಟರ್ಕಿಷ್ ವ್ಯಕ್ತಿಯಾದರು.
ಜನನ
[ಬದಲಾಯಿಸಿ]
ನಿಧನ
[ಬದಲಾಯಿಸಿ]
ರಜೆಗಳು/ಆಚರಣೆಗಳು
[ಬದಲಾಯಿಸಿ]- ಸ್ವಾತಂತ್ರ್ಯ ದಿನ (ಸ್ವಾಜಿಲ್ಯಾಂಡ್) ೧೯೬೮ ರಲ್ಲಿ ಯುನೈಟೆಡ್ ಕಿಂಗ್ಡಮ್ ನಿಂದ ಸ್ವಾಜಿಲ್ಯಾಂಡ್ ಗೆ ಸ್ವಾತಂತ್ರ್ಯಸಿಕ್ಕಿದನ್ನು ಆಚರಿಸುತ್ತಾರೆ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |