ವಿಷಯಕ್ಕೆ ಹೋಗು

ಅಲ್ಬೇನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Bot: Migrating 212 interwiki links, now provided by Wikidata on d:q222 (translate me)
ಚು Wikipedia python library
೧ ನೇ ಸಾಲು: ೧ ನೇ ಸಾಲು:
{{Infobox Country or territory
{{Infobox Country or territory
|native_name = ''Republika e Shqipërisë <br /> ರಿಪಬ್ಲಿಕ ಎ ಶ್ಕಿಪೆರಿಸೆ''
|native_name = ''Republika e Shqipërisë <br /> ರಿಪಬ್ಲಿಕ ಎ ಶ್ಕಿಪೆರಿಸೆ''
|conventional_long_name = ಅಲ್ಬೇನಿಯ ಗಣರಾಜ್ಯ
|conventional_long_name = ಅಲ್ಬೇನಿಯ ಗಣರಾಜ್ಯ
|common_name = ಅಲ್ಬೇನಿಯ
|common_name = ಅಲ್ಬೇನಿಯ
|national_motto = <div style="line-height:125%;"> '' Ti Shqipëri më jep nder më jep emrin shqipëtar '' <small>
|national_motto = <div style="line-height:125%;"> '' Ti Shqipëri më jep nder më jep emrin shqipëtar '' <small>
|national_anthem = ''Rreth flamurit të përbashkuar''<br /><small>("ಬಾವುಟದ ಸುತ್ತ ಒಂದಾಗೋಣ")</small>
|national_anthem = ''Rreth flamurit të përbashkuar''<br /><small>("ಬಾವುಟದ ಸುತ್ತ ಒಂದಾಗೋಣ")</small>
|image_flag = Flag of Albania.svg
|image_flag = Flag of Albania.svg
|image_coat = Albania state emblem.svg
|image_coat = Albania state emblem.svg
|symbol_type = ಚಿಹ್ನೆ
|symbol_type = ಚಿಹ್ನೆ
|image_map = Europe location ALB.png
|image_map = Europe location ALB.png
|map_caption = {{map_caption |region=[[Europe]] |legend=European location legend en.png}}
|map_caption = {{map_caption |region=[[Europe]] |legend=European location legend en.png}}
|official_languages = [[ಅಲ್ಬೇನಿಯದ ಭಾಷೆ]]
|official_languages = [[ಅಲ್ಬೇನಿಯದ ಭಾಷೆ]]
|capital = [[ತಿರಾನ]]
|capital = [[ತಿರಾನ]]
|latd=41 |latm=20 |latNS=N |longd=19 |longm=48 |longEW=E
|latd=41 |latm=20 |latNS=N |longd=19 |longm=48 |longEW=E
|largest_city = [[ತಿರಾನ]]
|largest_city = [[ತಿರಾನ]]
|government_type = [[ಸಂಸದೀಯ ಗಣರಾಜ್ಯ]]
|government_type = [[ಸಂಸದೀಯ ಗಣರಾಜ್ಯ]]
|leader_title1 = ರಾಷ್ಟ್ರಪತಿ
|leader_title1 = ರಾಷ್ಟ್ರಪತಿ
|leader_title2 = ಪ್ರಧಾನ ಮಂತ್ರಿ
|leader_title2 = ಪ್ರಧಾನ ಮಂತ್ರಿ
|leader_name1 = [[ಬಾಮಿರ್ ಟೊಪಿ]]
|leader_name1 = [[ಬಾಮಿರ್ ಟೊಪಿ]]
|leader_name2 = [[ಸಾಲಿ ಬೆರಿಶ]]
|leader_name2 = [[ಸಾಲಿ ಬೆರಿಶ]]
|area_rank = 139th
|area_rank = 139th
|area_magnitude = 1 E10
|area_magnitude = 1 E10
|area = 28&nbsp;748
|area = 28&nbsp;748
|areami² = 11,100 <!--Do not remove per [[WP:MOSNUM]]-->
|areami² = 11,100 <!--Do not remove per [[WP:MOSNUM]]-->
|percent_water = 4.7
|percent_water = 4.7
|population_estimate = 3,600,523[https://www.cia.gov/library/publications/the-world-factbook/geos/al.html#Econ]
|population_estimate = 3,600,523[https://www.cia.gov/library/publications/the-world-factbook/geos/al.html#Econ]
|population_estimate_year ={{CURRENTYEAR}}
|population_estimate_year ={{CURRENTYEAR}}
|population_estimate_rank = ೧೩೦ನೆಯ
|population_estimate_rank = ೧೩೦ನೆಯ
|Population growth rate = 0.73% (2007 est.)[http://www.albanian.com/information/countries/albania/general/factbook.html]
|Population growth rate = 0.73% (2007 est.)[http://www.albanian.com/information/countries/albania/general/factbook.html]
|population_census =
|population_census =
|population_census_year =
|population_census_year =
|population_density = 134
|population_density = 134
|population_densitymi² = 318.6 <!--Do not remove per [[WP:MOSNUM]]-->
|population_densitymi² = 318.6 <!--Do not remove per [[WP:MOSNUM]]-->
|population_density_rank = ೬೩
|population_density_rank = ೬೩
|GDP_PPP_year = ೨೦೦೭
|GDP_PPP_year = ೨೦೦೭
|GDP_PPP = $19.818 ಶತಕೋಟಿ<ref>[http://www.imf.org/external/pubs/ft/weo/2006/02/data/weorept.aspx?sy=2006&ey=2007&scsm=1&ssd=1&sort=country&ds=.&br=1&pr1.x=74&pr1.y=7&c=914&s=PPPWGT%2CPPPPC&grp=0&a= ಅಂತರರಾಷ್ಟ್ರೀಯ ಹಣಕಾಸು ನಿಧಿ - ಅಲ್ಬೇನಿಯ (GDP)]</ref>

|GDP_PPP_rank = ೧೧೨ನೆಯ
|GDP_PPP_rank = ೧೧೨ನೆಯ
|GDP_PPP_per_capita = $6,259
|GDP_PPP_per_capita = $6,259
|GDP_PPP_per_capita_rank = ೧೦೦ನೆಯ
|GDP_PPP_per_capita_rank = ೧೦೦ನೆಯ
|Gini = 28.2
|Gini = 28.2
|Gini_year = ೨೦೦೨
|Gini_year = ೨೦೦೨
|Gini_category = <font color="#009900">low</font>
|Gini_category = <font color="#009900">low</font>
|HDI_year = 2004
|HDI_year = 2004
|HDI = 0.784
|HDI = 0.784
|HDI_rank = 73rd
|HDI_rank = 73rd
|HDI_category = <font color="#ffcc00">ಮಧ್ಯಮ</font>
|HDI_category = <font color="#ffcc00">ಮಧ್ಯಮ</font>
|sovereignty_type = [[ಸ್ವಾತಂತ್ರ್ಯ]]
|sovereignty_type = [[ಸ್ವಾತಂತ್ರ್ಯ]]
|sovereignty_note = [[ಆಟ್ಟೊಮಾನ್ ಸಾಮ್ರಾಜ್ಯ]]ದಿಂದ
|sovereignty_note = [[ಆಟ್ಟೊಮಾನ್ ಸಾಮ್ರಾಜ್ಯ]]ದಿಂದ
|established_event1 = ದಿನ
|established_event1 = ದಿನ
|established_date1 = [[ನವೆಂಬರ್ ೨೮]] [[೧೯೧೨]]
|established_date1 = [[ನವೆಂಬರ್ ೨೮]] [[೧೯೧೨]]
|currency = [[ಲೆಕ್]]
|currency = [[ಲೆಕ್]]
|currency_code = ALL
|currency_code = ALL
|country_code = AL
|country_code = AL
|time_zone = [[Central European Time|CET]]
|time_zone = [[Central European Time|CET]]
|utc_offset = +1
|utc_offset = +1
|time_zone_DST = [[Central European Summer Time|CEST]]
|time_zone_DST = [[Central European Summer Time|CEST]]
|utc_offset_DST = +2
|utc_offset_DST = +2
|demonym = Albanian
|demonym = Albanian
|cctld = [[.al]]
|cctld = [[.al]]
|calling_code = 355
|calling_code = 355
}}
}}

'''ಅಲ್ಬೇನಿಯ''', ಅಧಿಕೃತವಾಗಿ '''ಅಲ್ಬೇನಿಯ ಗಣರಾಜ್ಯ''' ([[ಅಲ್ಬೇನಿಯದ ಭಾಷೆ]]ಯಲ್ಲಿ: ''Republika e Shqipërisë'', ಅಥವ ''Shqipëria'') [[ಯುರೋಪ್]] ಖಂಡದ [[ಆಗ್ನೇಯ]] ಭಾಗದಲ್ಲಿರುವ ದೇಶ. ಉತ್ತರಕ್ಕೆ [[ಮಾಂಟೆನೆಗ್ರೊ]], ಈಶಾನ್ಯಕ್ಕೆ [[ಕೊಸೊವೊ]], ಪೂರ್ವಕ್ಕೆ [[ಮ್ಯಾಸೆಡೋನಿಯ ಗಣರಾಜ್ಯ]] ಹಾಗು ದಕ್ಷಿಣಕ್ಕೆ [[ಗ್ರೀಸ್]] ಇವೆ. ಪಶ್ಚಿಮಕ್ಕೆ [[ಎಡ್ರಿಯಾಟಿಕ್ ಸಮುದ್ರ]] ಮತ್ತು ನೈರುತ್ಯಕ್ಕೆ [[ಐಯೊನಿಯನ್ ಸಮುದ್ರ]]ಗಳು ಇವೆ.

ಅಲ್ಬೇನಿಯ ದೇಶವು [[ಸಂಯುಕ್ತ ರಾಷ್ಟ್ರ ಸಂಸ್ಥೆ|ವಿಶ್ವ ಸಂಸ್ಠೆ]], ನೆಟೊ, ಯುರೊಪಿಯನ್ ಭದ್ರತೆ ಹಾಗೂ ಸಹಕಾರ ಒಕ್ಕೂಟ, ಯುರೊಪಿಯನ್ ಮಂಡಳಿ, ವಿಶ್ವ ವ್ಯಾಪರ ಒಕ್ಕೂಟ, ಇಸ್ಲಾಮಿಕ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಅಲ್ಲದೆ ಅಲ್ಬೇನಿಯವು ಮೆಡಿಟರೇನಿಯನ್ ಸಂಘವನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಆಲ್ಬೇನಿಯವು ಜನವರಿ ೨೦೦೩ರಿಂದ ಯುರೊಪಿಯನ್ ಒಕ್ಕೂಟದ ಸಂಭಾವ್ಯ ರಾಷ್ಟ್ರವಾಗಿದ್ದು, ೨೮ ಎಪ್ರಿಲ್ ೨೦೦೯ರಂದು ಸದಸ್ಯತ್ವವನ್ನು ಕೋರಿದೆ.

ಅಲ್ಬೇನಿಯ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಪರಿವರ್ತಿತ ಆರ್ಥಿಕ ವ್ಯವಸ್ಥೆಯಾಗಿದೆ. [[ತಿರಾನ]] ನಗರವು ಅಲ್ಬೇನಿಯಾದ ರಾಜಧಾನಿ. ಅಂದಾಜು ಜನಸಂಖ್ಯೆ ೬೦೭,೪೬೭. ಈ ನಗರವು ಅಲ್ಬೇನಿಯಾದ ಪ್ರಮುಖ ಆರ್ಥಿಕ ಕೇಂದ್ರವೂ ಹೌದು. ದೇಶದ ಮುಕ್ತ ಮಾರುಕಟ್ಟೆ ಸುಧಾರಣೆಯಿಂದಾಗಿ ಇಂಧನ/ಶಕ್ತಿ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿ ವಿದೇಶೀ ಬಂಡವಾಳ ಹರಿದು ಬರುತ್ತಿದೆ.

== ಮೂಲ ==
== ಮೂಲ ==
Shqipëri ಎಂಬ ರಾಷ್ಟ್ರದ ಹೆಸರು ಮಧ್ಯಯುಗದ ಲ್ಯಾಟಿನ್ನಲ್ಲಿ ಅಲ್ಬೇನಿಯ ಎಂದು ಕರೆಯಲಾಗಿದೆ. ಮಧ್ಯಯುಗದ ಗ್ರೀಕ್ ಭಾಷೆಯಲ್ಲಿ ಈ ದೇಷದ ಹೆಸರನ್ನು ಅಲ್ಬಾನಿಯ,ಅಲ್ಬನೀಶಿಯ, ಅರ್ಬನಿಶೀಯ ಎಂದು ಹೇಳಲಾಗಿದೆ.
Shqipëri ಎಂಬ ರಾಷ್ಟ್ರದ ಹೆಸರು ಮಧ್ಯಯುಗದ ಲ್ಯಾಟಿನ್ನಲ್ಲಿ ಅಲ್ಬೇನಿಯ ಎಂದು ಕರೆಯಲಾಗಿದೆ. ಮಧ್ಯಯುಗದ ಗ್ರೀಕ್ ಭಾಷೆಯಲ್ಲಿ ಈ ದೇಷದ ಹೆಸರನ್ನು ಅಲ್ಬಾನಿಯ,ಅಲ್ಬನೀಶಿಯ, ಅರ್ಬನಿಶೀಯ ಎಂದು ಹೇಳಲಾಗಿದೆ.

ಈ ಹೆಸರು ಅಲ್ಬನಿಯ [[ಇಲ್ಲಿಯನ್]] ಬುಡಕಟ್ಟು ಜನಾಂಗದಿಂದ ಬಂದಿರಬಹುದು ಎಂದು [[ಅಲೆಕ್ಸಾಂಡ್ರಿಯಾದ]] ಭೌಗೋಳ ವಿಜ್ಞಾನಿ ಹಾಗೂ ಬಾಹ್ಯಾಕಾಶ ವಿಜ್ಞಾನಿಯಾದ [[ಟಾಲಮಿ]]ಯು ಕ್ರಿ.ಪೂ.೧೫೦ ರಲ್ಲಿ ತನ್ನ ನಕ್ಷೆಯಲ್ಲಿ ಉಲ್ಲೇಖಿಸಿದ್ದಾನೆ. ಇದರಲ್ಲಿ ಅಲ್ಬನಪೊಲಿಸ್ ನಗರವನ್ನು ನೋಡಬಹುದಾಗಿದೆ.

ಈ ಹೆಸರು ಮಧ್ಯಯುಗದ ವಸಾಹತಾದ ಅಲ್ಬನಾನ್ ಮತ್ತು ಅರ್ಬನಾನ್ ಕೂಡಾ ಆಗಿರಬಹುದು ಎಂದು ಊಹಿಸಲಾಗಿದೆ. ಬೈಜಂಟಿನ್ ನ ಇತಿಹಾಸಕಾರನಾದ [[ಮೈಕಲ್ ಅಟ್ಟಾಲಿಯಟಿಸ್]] ತಾನು ೧೦೭೯-೧೦೮೦ವರೆಗೆ ಬರೆದ 'ಇತಿಹಾಸ' ಪುಸ್ತಕದಲ್ಲಿ ಮೊದಲಬಾರಿಗೆ ಆಲ್ಬನೊಯ್ ಬಗ್ಗೆ ಉಲ್ಲೇವನ್ನು ಕೊಡುತ್ತಾನೆ. ಇದರಲ್ಲಿ ಅಲ್ಬನೊಯ್ ಗಳು ೧೦೪೩ರಲ್ಲಿ [[ಕಾನ್ಸ್ಟೆಟಿನೊಪಲ್]] ವಿರುದ್ಧ ದಂಗೆ ಎದ್ದಿರುವುದನ್ನು ನೋಡಬಹುದು. ಹಾಗೆಯೇ ಅರ್ಬನಿಶಿಯ ಡಿರ್ರಚಿಮ್ ನ ರಾಜನ ಅಧೀನಕ್ಕೆ ಒಳಗಾಗಿತ್ತು.. ಮಧ್ಯಗಯುದಲ್ಲಿ ಅಲ್ಬೇನಿಯನ್ನರು ತಮ್ಮ ರಜ್ಯವನ್ನು ಅರ್ಬೆರ್ ಅಥವಾ ಅರ್ಬೆನ್ ಎಂದೂ ಹಾಗೂ ತಮ್ಮನ್ನು ಅರ್ಬೆರೆಶ್ ಅಥವಾ ಅರ್ಬೆನೆಶ್ ಎಂದೂ ಕರೆದುಕೊಳ್ಳುತ್ತಿದ್ದರು.

ಸುಮಾರು ೧೬ನೇ ಶತಮಾನದದಿಂದ Shqipëria ಮತ್ತು Shqiptarë ಕ್ರಮೇಣ ಅರ್ಬೆರಿಯ ಮತ್ತು ಅರ್ಬೆರಿಶ್ ಎಂದಾದವು. ಇದರ ಜನಪ್ರಿಯ ಅನ್ವರ್ಥವು 'ಹದ್ದುಗಳ ರಾಜ್ಯ' ಮತ್ತು 'ಹದ್ದುಗಳ ಮಕ್ಕಳು' ಎಂದಾಗಿದೆ.

ಸುಮಾರು ೧೬ನೇ ಶತಮಾನದದಿಂದ Shqipëria ಮತ್ತು Shqiptarë ಕ್ರಮೇಣ ಅರ್ಬೆರಿಯ ಮತ್ತು ಅರ್ಬೆರಿಶ್ ಎಂದಾದವು. ಇದರ ಜನಪ್ರಿಯ ಅನ್ವರ್ಥವು 'ಹದ್ದುಗಳ ರಾಜ್ಯ' ಮತ್ತು 'ಹದ್ದುಗಳ ಮಕ್ಕಳು' ಎಂದಾಗಿದೆ.

ಒಟ್ಟೊಮನ್ ಆಳ್ವಿಕೆಯಲ್ಲಿ ಅಲ್ಬೇನಿಯ ವನ್ನು ಅರ್ನವುಟ್ಲುಕ್ ಎಂದು ಹಾಗೂ ವಾಸಿಗಳನ್ನು ಅರ್ನಾಟ್ಸ್ ಎಂದು ಸಂಭೋಧಿಸಲಾಗುತ್ತಿತ್ತು..
ಒಟ್ಟೊಮನ್ ಆಳ್ವಿಕೆಯಲ್ಲಿ ಅಲ್ಬೇನಿಯ ವನ್ನು ಅರ್ನವುಟ್ಲುಕ್ ಎಂದು ಹಾಗೂ ವಾಸಿಗಳನ್ನು ಅರ್ನಾಟ್ಸ್ ಎಂದು ಸಂಭೋಧಿಸಲಾಗುತ್ತಿತ್ತು..

== ಇತಿಹಾಸ ==
== ಇತಿಹಾಸ ==
ಅಲ್ಬೇನಿಯಾದ ಇತಿಹಾಸ ಕ್ರಿ.ಪೂ ೪ ರಷ್ಟು ಹಳೆಯದು. ಗ್ರೀಕ್-ರೋಮನ್ ಕಾಲದ ಇಲ್ಲಿರಿಯಾದ ಇತಿಹಾಸ ಸಾಹಿತ್ಯದಲ್ಲಿ ಅಲ್ಬೇನಿಯಾದ ಉಲ್ಲೇಖವಿದೆ.

ಅಲ್ಬೇನಿಯಾದ ಇತಿಹಾಸ ಕ್ರಿ.ಪೂ ೪ ರಷ್ಟು ಹಳೆಯದು. ಗ್ರೀಕ್-ರೋಮನ್ ಕಾಲದ ಇಲ್ಲಿರಿಯಾದ ಇತಿಹಾಸ ಸಾಹಿತ್ಯದಲ್ಲಿ ಅಲ್ಬೇನಿಯಾದ ಉಲ್ಲೇಖವಿದೆ.

=== ಮಧ್ಯ ಯುಗ ===
=== ಮಧ್ಯ ಯುಗ ===
=== ಒಟ್ಟೊಮನ್ ಕಾಲ ===
=== ಒಟ್ಟೊಮನ್ ಕಾಲ ===
=== ೨೦ನೇ ಶತಮಾನ ===
=== ೨೦ನೇ ಶತಮಾನ ===
=== ಇತ್ತೀಚಿನ ಇತಿಹಾಸ ===
=== ಇತ್ತೀಚಿನ ಇತಿಹಾಸ ===

== ಆಡಳಿತಾತ್ಮಕ ವಿಭಾಗಗಳು ==
== ಆಡಳಿತಾತ್ಮಕ ವಿಭಾಗಗಳು ==
==ಸರ್ಕಾರ, ರಾಜಕೀಯ ಮತ್ತು ಸೈನ್ಯ==
==ಸರ್ಕಾರ, ರಾಜಕೀಯ ಮತ್ತು ಸೈನ್ಯ==
೯೧ ನೇ ಸಾಲು: ೮೦ ನೇ ಸಾಲು:
===ನ್ಯಾಯಾಂಗ===
===ನ್ಯಾಯಾಂಗ===
=== ಸಶಸ್ತ್ರ ಸೈನ್ಯ ===
=== ಸಶಸ್ತ್ರ ಸೈನ್ಯ ===

== ಭೂಗೋಳ ==
== ಭೂಗೋಳ ==
=== ಹವಾಮಾನ ===
=== ಹವಾಮಾನ ===
===ಸಸ್ಯ ಹಾಗೂ ಪ್ರಾಣಿ ಸಂಪತ್ತು===
===ಸಸ್ಯ ಹಾಗೂ ಪ್ರಾಣಿ ಸಂಪತ್ತು===

== ಆರ್ಥಿಕ ವ್ಯವಸ್ಥೆ ==
== ಆರ್ಥಿಕ ವ್ಯವಸ್ಥೆ ==
==ವಿಜ್ಞಾನ ಮತ್ತು ತಂತ್ರಜ್ಞಾನ==
==ವಿಜ್ಞಾನ ಮತ್ತು ತಂತ್ರಜ್ಞಾನ==
೧೦೨ ನೇ ಸಾಲು: ೮೯ ನೇ ಸಾಲು:
===ವಾಯು ಮಾರ್ಗ===
===ವಾಯು ಮಾರ್ಗ===
=== ರೈಲ್ವೆ ಮಾರ್ಗ ===
=== ರೈಲ್ವೆ ಮಾರ್ಗ ===

== ಜನಸಂಖ್ಯಾಶಾಸ್ತ್ರ ==
== ಜನಸಂಖ್ಯಾಶಾಸ್ತ್ರ ==
=== ಭಾಷೆ ===
=== ಭಾಷೆ ===
೧೨೧ ನೇ ಸಾಲು: ೧೦೭ ನೇ ಸಾಲು:
{{reflist|2}}
{{reflist|2}}
== ಬಾಹ್ಯ ಕೊಂಡಿಗಲಳು ==
== ಬಾಹ್ಯ ಕೊಂಡಿಗಲಳು ==

[[ವರ್ಗ:ಪೂರ್ವ ಯುರೋಪ್]]
[[ವರ್ಗ:ಪೂರ್ವ ಯುರೋಪ್]]
[[ವರ್ಗ:ಅಲ್ಬೇನಿಯ]]
[[ವರ್ಗ:ಅಲ್ಬೇನಿಯ]]

೧೫:೦೫, ೧೮ ಸೆಪ್ಟೆಂಬರ್ ೨೦೧೫ ನಂತೆ ಪರಿಷ್ಕರಣೆ

ಅಲ್ಬೇನಿಯ ಗಣರಾಜ್ಯ
Republika e Shqipërisë
ರಿಪಬ್ಲಿಕ ಎ ಶ್ಕಿಪೆರಿಸೆ
Flag of ಅಲ್ಬೇನಿಯ
Flag
ಚಿಹ್ನೆ of ಅಲ್ಬೇನಿಯ
ಚಿಹ್ನೆ
Motto: 
Ti Shqipëri më jep nder më jep emrin shqipëtar
Anthem: Rreth flamurit të përbashkuar
("ಬಾವುಟದ ಸುತ್ತ ಒಂದಾಗೋಣ")
Location of ಅಲ್ಬೇನಿಯ (orange) in Europe (white)  –  [Legend]
Location of ಅಲ್ಬೇನಿಯ (orange)

in Europe (white)  –  [Legend]

Capital
and largest city
ತಿರಾನ
Official languagesಅಲ್ಬೇನಿಯದ ಭಾಷೆ
Demonym(s)Albanian
Governmentಸಂಸದೀಯ ಗಣರಾಜ್ಯ
• ರಾಷ್ಟ್ರಪತಿ
ಬಾಮಿರ್ ಟೊಪಿ
• ಪ್ರಧಾನ ಮಂತ್ರಿ
ಸಾಲಿ ಬೆರಿಶ
ಸ್ವಾತಂತ್ರ್ಯ 
• ದಿನ
ನವೆಂಬರ್ ೨೮ ೧೯೧೨
• Water (%)
4.7
Population
• ೨೦೨೪ estimate
3,600,523[೧] (೧೩೦ನೆಯ)
GDP (PPP)೨೦೦೭ estimate
• Total
$19.818 ಶತಕೋಟಿ[] (೧೧೨ನೆಯ)
• Per capita
$6,259 (೧೦೦ನೆಯ)
Gini (೨೦೦೨)28.2
low
HDI (2004)0.784
high · 73rd
Currencyಲೆಕ್ (ALL)
Time zoneUTC+1 (CET)
• Summer (DST)
UTC+2 (CEST)
Calling code355
Internet TLD.al

ಅಲ್ಬೇನಿಯ, ಅಧಿಕೃತವಾಗಿ ಅಲ್ಬೇನಿಯ ಗಣರಾಜ್ಯ (ಅಲ್ಬೇನಿಯದ ಭಾಷೆಯಲ್ಲಿ: Republika e Shqipërisë, ಅಥವ Shqipëria) ಯುರೋಪ್ ಖಂಡದ ಆಗ್ನೇಯ ಭಾಗದಲ್ಲಿರುವ ದೇಶ. ಉತ್ತರಕ್ಕೆ ಮಾಂಟೆನೆಗ್ರೊ, ಈಶಾನ್ಯಕ್ಕೆ ಕೊಸೊವೊ, ಪೂರ್ವಕ್ಕೆ ಮ್ಯಾಸೆಡೋನಿಯ ಗಣರಾಜ್ಯ ಹಾಗು ದಕ್ಷಿಣಕ್ಕೆ ಗ್ರೀಸ್ ಇವೆ. ಪಶ್ಚಿಮಕ್ಕೆ ಎಡ್ರಿಯಾಟಿಕ್ ಸಮುದ್ರ ಮತ್ತು ನೈರುತ್ಯಕ್ಕೆ ಐಯೊನಿಯನ್ ಸಮುದ್ರಗಳು ಇವೆ. ಅಲ್ಬೇನಿಯ ದೇಶವು ವಿಶ್ವ ಸಂಸ್ಠೆ, ನೆಟೊ, ಯುರೊಪಿಯನ್ ಭದ್ರತೆ ಹಾಗೂ ಸಹಕಾರ ಒಕ್ಕೂಟ, ಯುರೊಪಿಯನ್ ಮಂಡಳಿ, ವಿಶ್ವ ವ್ಯಾಪರ ಒಕ್ಕೂಟ, ಇಸ್ಲಾಮಿಕ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಅಲ್ಲದೆ ಅಲ್ಬೇನಿಯವು ಮೆಡಿಟರೇನಿಯನ್ ಸಂಘವನ್ನು ಹುಟ್ಟುಹಾಕಿದ ರಾಷ್ಟ್ರಗಳಲ್ಲಿ ಒಂದಾಗಿದೆ. ಆಲ್ಬೇನಿಯವು ಜನವರಿ ೨೦೦೩ರಿಂದ ಯುರೊಪಿಯನ್ ಒಕ್ಕೂಟದ ಸಂಭಾವ್ಯ ರಾಷ್ಟ್ರವಾಗಿದ್ದು, ೨೮ ಎಪ್ರಿಲ್ ೨೦೦೯ರಂದು ಸದಸ್ಯತ್ವವನ್ನು ಕೋರಿದೆ. ಅಲ್ಬೇನಿಯ ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯನ್ನು ಹೊಂದಿದ್ದು, ಪರಿವರ್ತಿತ ಆರ್ಥಿಕ ವ್ಯವಸ್ಥೆಯಾಗಿದೆ. ತಿರಾನ ನಗರವು ಅಲ್ಬೇನಿಯಾದ ರಾಜಧಾನಿ. ಅಂದಾಜು ಜನಸಂಖ್ಯೆ ೬೦೭,೪೬೭. ಈ ನಗರವು ಅಲ್ಬೇನಿಯಾದ ಪ್ರಮುಖ ಆರ್ಥಿಕ ಕೇಂದ್ರವೂ ಹೌದು. ದೇಶದ ಮುಕ್ತ ಮಾರುಕಟ್ಟೆ ಸುಧಾರಣೆಯಿಂದಾಗಿ ಇಂಧನ/ಶಕ್ತಿ ಮತ್ತು ಸಾರಿಗೆ ವ್ಯವಸ್ಥೆಗಳಲ್ಲಿ ವಿದೇಶೀ ಬಂಡವಾಳ ಹರಿದು ಬರುತ್ತಿದೆ.

ಮೂಲ

Shqipëri ಎಂಬ ರಾಷ್ಟ್ರದ ಹೆಸರು ಮಧ್ಯಯುಗದ ಲ್ಯಾಟಿನ್ನಲ್ಲಿ ಅಲ್ಬೇನಿಯ ಎಂದು ಕರೆಯಲಾಗಿದೆ. ಮಧ್ಯಯುಗದ ಗ್ರೀಕ್ ಭಾಷೆಯಲ್ಲಿ ಈ ದೇಷದ ಹೆಸರನ್ನು ಅಲ್ಬಾನಿಯ,ಅಲ್ಬನೀಶಿಯ, ಅರ್ಬನಿಶೀಯ ಎಂದು ಹೇಳಲಾಗಿದೆ. ಈ ಹೆಸರು ಅಲ್ಬನಿಯ ಇಲ್ಲಿಯನ್ ಬುಡಕಟ್ಟು ಜನಾಂಗದಿಂದ ಬಂದಿರಬಹುದು ಎಂದು ಅಲೆಕ್ಸಾಂಡ್ರಿಯಾದ ಭೌಗೋಳ ವಿಜ್ಞಾನಿ ಹಾಗೂ ಬಾಹ್ಯಾಕಾಶ ವಿಜ್ಞಾನಿಯಾದ ಟಾಲಮಿಯು ಕ್ರಿ.ಪೂ.೧೫೦ ರಲ್ಲಿ ತನ್ನ ನಕ್ಷೆಯಲ್ಲಿ ಉಲ್ಲೇಖಿಸಿದ್ದಾನೆ. ಇದರಲ್ಲಿ ಅಲ್ಬನಪೊಲಿಸ್ ನಗರವನ್ನು ನೋಡಬಹುದಾಗಿದೆ. ಈ ಹೆಸರು ಮಧ್ಯಯುಗದ ವಸಾಹತಾದ ಅಲ್ಬನಾನ್ ಮತ್ತು ಅರ್ಬನಾನ್ ಕೂಡಾ ಆಗಿರಬಹುದು ಎಂದು ಊಹಿಸಲಾಗಿದೆ. ಬೈಜಂಟಿನ್ ನ ಇತಿಹಾಸಕಾರನಾದ ಮೈಕಲ್ ಅಟ್ಟಾಲಿಯಟಿಸ್ ತಾನು ೧೦೭೯-೧೦೮೦ವರೆಗೆ ಬರೆದ 'ಇತಿಹಾಸ' ಪುಸ್ತಕದಲ್ಲಿ ಮೊದಲಬಾರಿಗೆ ಆಲ್ಬನೊಯ್ ಬಗ್ಗೆ ಉಲ್ಲೇವನ್ನು ಕೊಡುತ್ತಾನೆ. ಇದರಲ್ಲಿ ಅಲ್ಬನೊಯ್ ಗಳು ೧೦೪೩ರಲ್ಲಿ ಕಾನ್ಸ್ಟೆಟಿನೊಪಲ್ ವಿರುದ್ಧ ದಂಗೆ ಎದ್ದಿರುವುದನ್ನು ನೋಡಬಹುದು. ಹಾಗೆಯೇ ಅರ್ಬನಿಶಿಯ ಡಿರ್ರಚಿಮ್ ನ ರಾಜನ ಅಧೀನಕ್ಕೆ ಒಳಗಾಗಿತ್ತು.. ಮಧ್ಯಗಯುದಲ್ಲಿ ಅಲ್ಬೇನಿಯನ್ನರು ತಮ್ಮ ರಜ್ಯವನ್ನು ಅರ್ಬೆರ್ ಅಥವಾ ಅರ್ಬೆನ್ ಎಂದೂ ಹಾಗೂ ತಮ್ಮನ್ನು ಅರ್ಬೆರೆಶ್ ಅಥವಾ ಅರ್ಬೆನೆಶ್ ಎಂದೂ ಕರೆದುಕೊಳ್ಳುತ್ತಿದ್ದರು. ಸುಮಾರು ೧೬ನೇ ಶತಮಾನದದಿಂದ Shqipëria ಮತ್ತು Shqiptarë ಕ್ರಮೇಣ ಅರ್ಬೆರಿಯ ಮತ್ತು ಅರ್ಬೆರಿಶ್ ಎಂದಾದವು. ಇದರ ಜನಪ್ರಿಯ ಅನ್ವರ್ಥವು 'ಹದ್ದುಗಳ ರಾಜ್ಯ' ಮತ್ತು 'ಹದ್ದುಗಳ ಮಕ್ಕಳು' ಎಂದಾಗಿದೆ. ಒಟ್ಟೊಮನ್ ಆಳ್ವಿಕೆಯಲ್ಲಿ ಅಲ್ಬೇನಿಯ ವನ್ನು ಅರ್ನವುಟ್ಲುಕ್ ಎಂದು ಹಾಗೂ ವಾಸಿಗಳನ್ನು ಅರ್ನಾಟ್ಸ್ ಎಂದು ಸಂಭೋಧಿಸಲಾಗುತ್ತಿತ್ತು..

ಇತಿಹಾಸ

ಅಲ್ಬೇನಿಯಾದ ಇತಿಹಾಸ ಕ್ರಿ.ಪೂ ೪ ರಷ್ಟು ಹಳೆಯದು. ಗ್ರೀಕ್-ರೋಮನ್ ಕಾಲದ ಇಲ್ಲಿರಿಯಾದ ಇತಿಹಾಸ ಸಾಹಿತ್ಯದಲ್ಲಿ ಅಲ್ಬೇನಿಯಾದ ಉಲ್ಲೇಖವಿದೆ.

ಮಧ್ಯ ಯುಗ

ಒಟ್ಟೊಮನ್ ಕಾಲ

೨೦ನೇ ಶತಮಾನ

ಇತ್ತೀಚಿನ ಇತಿಹಾಸ

ಆಡಳಿತಾತ್ಮಕ ವಿಭಾಗಗಳು

ಸರ್ಕಾರ, ರಾಜಕೀಯ ಮತ್ತು ಸೈನ್ಯ

ಕಾರ್ಯಾಂಗ

ನ್ಯಾಯಾಂಗ

ಸಶಸ್ತ್ರ ಸೈನ್ಯ

ಭೂಗೋಳ

ಹವಾಮಾನ

ಸಸ್ಯ ಹಾಗೂ ಪ್ರಾಣಿ ಸಂಪತ್ತು

ಆರ್ಥಿಕ ವ್ಯವಸ್ಥೆ

ವಿಜ್ಞಾನ ಮತ್ತು ತಂತ್ರಜ್ಞಾನ

ಸಾರಿಗೆ

ರಸ್ತೆ ಮಾರ್ಗ

ವಾಯು ಮಾರ್ಗ

ರೈಲ್ವೆ ಮಾರ್ಗ

ಜನಸಂಖ್ಯಾಶಾಸ್ತ್ರ

ಭಾಷೆ

ಧರ್ಮ

ಸಂಸ್ಕೃತಿ

ಸಂಗೀತ ಮತ್ತು ಜನಪದ

ಭಾಷೆ ಮತ್ತು ಸಾಹಿತ್ಯ

ಶಿಕ್ಷಣ

ಕ್ರೀಡೆ

ಮನೊರಂಜನೆ

ಆರೋಗ್ಯ

ಪಾಕ ಪದ್ಧತಿ

ಮಾನವ ಹಕ್ಕು

ಸಲಿಂಗ ಹಾಗೂ ದ್ವಿಲಿಂಗ ಬದುಕಿನ ಅಧಿಕಾರ

ಹೆಚ್ಛಿನ ವಿವರಗಳಿಗೆ ನೋಡಿ

ಟಿಪ್ಪಣಿ

ಉಲ್ಲೇಖಗಳು

ಬಾಹ್ಯ ಕೊಂಡಿಗಲಳು