ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ
ಗೋಚರ
ಭಾರತ ಮತ್ತು ಪಾಕೀಸ್ತಾನಗಳ ಬಲಾಬಲ
[ಬದಲಾಯಿಸಿ]- ಪಾಕ್ ಉಗ್ರರು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 18 ಭಾರತೀಯ ಯೋಧರ ಹತ್ಯೆಗೈದುದನ್ನು ಅನುಸರಿಸಿ ಉಭಯ ದೇಶಗಳ ನಡುವಿನ ಉದ್ರಿಕ್ತತೆ ಹೆಚ್ಚಿದ್ದು ಭಾರತ ಯಾವುದೇ ಹೊತ್ತಿಗೂ ದಾಳಿ ನಡೆಸಬಹುದೆಂಬ ಭಯದಲ್ಲಿ ಪಾಕಿಸ್ಥಾನ ಸಮರ ಸಿದ್ಧತೆ ಹಾಗೂ ಸನ್ನದ್ಧತೆಗೆ ಮುಂದಾಗಿತ್ತು.
- ಈ ಸಂದರ್ಭದಲ್ಲಿ ಉಭಯ ದೇಶಗಳ ಜನ ಶಕ್ತಿ, ಆರ್ಥಿಕ ಶಕ್ತಿ, ಮಿಲಿಟರಿ ಶಕ್ತಿ ಇತ್ಯಾದಿಗಳ ತುಲನ ಕಾರ್ಯ ನಡೆಯುತ್ತಿದೆ. ಗ್ಲೋಬಲ್ ಫಯರ್ ಡಾಟ್ ಕಾಮ್ ಈ ಕುರಿತಾಗಿ ಅಂಕಿ ಅಂಶಗಳನ್ನು ಹೊರಗೆಡಹಿದೆ. ಸಿಐಎ ಸಹಿತವಾಗಿ ವಿವಿಧ ಮೂಲಗಳಿಂದ ತಾನು ಈ ಅಂಕಿ ಅಂಶಗಳನ್ನು ಕಲೆ ಹಾಕಿರುವುದಾಗಿ ವೆಬ್ ಸೈಟ್ ಹೇಳಿಕೊಂಡಿದೆ. ಆ ಪ್ರಕಾರ ಆ ವಿವರಗಳು ಇಂತಿವೆ :
ಬಲಾಬಲಗಳ ವಿವರ ೨೦೧೬
[ಬದಲಾಯಿಸಿ]
|
|
ನೌಕಾದಳ
[ಬದಲಾಯಿಸಿ]
|
ಭಾರತ ಪಾಕಿಸ್ತಾನಗಳ ಯುದ್ಧ ವಿಮಾನಗಳು
[ಬದಲಾಯಿಸಿ]ಯುದ್ಧ ನೌಕೆಗಳು
[ಬದಲಾಯಿಸಿ]
ಅಣು ಸಮರ ಶಕ್ತಿ
[ಬದಲಾಯಿಸಿ]
|
|
೨೦೧೮ ರಲ್ಲಿ ಬಲಾಬಲ
[ಬದಲಾಯಿಸಿ]- ಸುಮಾರು 57 ಅಂಶಗಳನ್ನು ಪರಿಗಣಿಸಿ ವಿವಿಧ ದೇಶಗಳಿಗೆ ರಕ್ಷಣಾ ಸಾಮರ್ಥ್ಯದ ರ‍್ಯಾಂಕಿಂಗ್ ನೀಡುವ ‘ಗ್ಲೋಬಲ್ ಫೈರ್ ಪವರ್’ ಜಾಲತಾಣದಲ್ಲಿ ಭಾರತಕ್ಕೆ ಸೈನಿಕ ಸಾಮರ್ಥ್ಯದಲ್ಲಿ 4ನೇ ರ‍್ಯಾಂಕ್ ಸಿಕ್ಕಿದೆ. ಪಾಕಿಸ್ತಾನವು 17ನೇ ರ‍್ಯಾಂಕ್‌ನಲ್ಲಿದೆ.
ರಕ್ಷಣಾ ಬಜೆಟ್
[ಬದಲಾಯಿಸಿ]- 2018ರಲ್ಲಿ ಭಾರತ ಸರ್ಕಾರವು ₹4 ಲಕ್ಷ ಕೋಟಿ (₹4,04,365 ಕೋಟಿ ಅಥವಾ 58 ದಶಲಕ್ಷ ಅಮೆರಿಕನ್ ಡಾಲರ್) ರಕ್ಷಣಾ ಇಲಾಖೆಗೆ ನೀಡಿತ್ತು. ಇದು ಭಾರತದ ಜಿಡಿಪಿಯ ಶೇ 2.1ರಷ್ಟು ಮೊತ್ತ. ಪಾಕಿಸ್ತಾನವು 1.26 ಲಕ್ಷ ಕೋಟಿ ಪಾಕಿಸ್ತಾನಿ ರೂಪಾಯಿಯನ್ನು (11 ದಶಲಕ್ಷ ಅಮೆರಿಕನ್ ಡಾಲರ್) ರಕ್ಷಣೆಗಾಗಿ ಖರ್ಚು ಮಾಡಿತ್ತು. ಇದು ಪಾಕಿಸ್ತಾನದ ಒಟ್ಟು ಜಿಡಿಪಿಯ ಶೇ 3.6ರಷ್ಟು ಮೊತ್ತ. ಈ ಅಂಕಿಅಂಶಗಳನ್ನು ಬ್ರಿಟನ್‌ನ ‘ಇಂಟರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಸ್ಟ್ರಾಟಜಿಕ್ ಸ್ಟಡೀಸ್’ ಪುಷ್ಟೀಕರಿಸಿದೆ. [೮]
ನೋಡಿ
[ಬದಲಾಯಿಸಿ]- ದೇಶದ ಹೆಮ್ಮೆಯ 10 ಯುದ್ಧ ವಿಮಾನಗಳು::[೧]
- ಭಾರತ
- ಪಾಕಿಸ್ತಾನ
- ಭಾರತೀಯ ಸೈನ್ಯ
- ಭಾರತೀಯ ಭೂಸೇನೆ
- ಭಾರತೀಯ ವಾಯುಸೇನೆ
- ಭಾರತೀಯ ನೌಕಾಸೇನೆ
ಹೆಚ್ಚಿನ ವಿವರ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ]- ↑ "ಭಾರತ ಮತ್ತು ಪಾಕೀಸ್ತಾನಗಳ ಬಲಾಬಲ". Archived from the original on 2016-11-25. Retrieved 2016-09-23.
- ↑ "ಭಾರತ v/s ಪಾಕಿಸ್ಥಾನ :ಯಾರ ಮಿಲಿಟರಿ ಪವರ್ ಎಷ್ಟಿದೆ ಲೆಕ್ಕಚಾರ ಹೀಗಿದೆ". Archived from the original on 2016-09-24. Retrieved 2016-09-23.
- ↑ "ಭಾರತ v/s ಪಾಕಿಸ್ಥಾನ". Archived from the original on 2016-09-24. Retrieved 2016-09-23.
- ↑ http://indiannavy.nic.in/
- ↑ http://www.paknavy.gov.pk/
- ↑ "ಆರ್ಕೈವ್ ನಕಲು". Archived from the original on 2016-10-06. Retrieved 2016-10-07.
- ↑ ‘ಭಾರತಕ್ಕಿಂತ ಹೆಚ್ಚು ಅಣ್ವಸ್ತ್ರ ಸಿಡಿತಲೆ ಪಾಕ್‌ನಲ್ಲಿವೆ’; 20 ಜೂನ್ 2018,
- ↑ ಭಾರತ–ಪಾಕ್ ಸೈನಿಕ ಸಾಮರ್ಥ್ಯ: ಯಾರ ಬತ್ತಳಿಕೆಯಲ್ಲಿ ಏನಿದೆ? ಇಲ್ಲಿದೆ ಉತ್ತರ;ಡಿ.ಎಂ.ಘನಶ್ಯಾಮd:27 ಫೆಬ್ರವರಿ 2019